ಕನ್ನಡದ ಜ್ಞಾನಪೀಠ ಪ್ರಶಸ್ತಿ
| ವರ್ಷ | ಭಾಷೆ | ಲೇಖಕ | ಕೃತಿ |
| 1967 | ಕನ್ನಡ | ಕುವೆಂಪು (ಕೆ.ವಿ.ಪುಟ್ಟಪ್ಪ) | ಶ್ರೀ ರಾಮಾಯಣ ದರ್ಶನಂ |
| 1973 | ಕನ್ನಡ | ಅಂಬಿಕಾತನಯದತ್ತ (ದ.ರಾ.ಬೇಂದ್ರೆ) | ನಾಕುತಂತಿ |
| 1977 | ಕನ್ನಡ | ಕೋಟ ಶಿವರಾಮ ಕಾರಂತ | ಮೂಕಜ್ಜಿಯ ಕನಸುಗಳು |
| 1983 | ಕನ್ನಡ | ಮಾಸ್ತಿ ವೆಂಕಟೇಶ ಅಯ್ಯಂಗಾರ್ | ಚಿಕವೀರರಾಜೇಂದ್ರ |
| 1990 | ಕನ್ನಡ | ವಿನಾಯಕ ಕೃಷ್ಣ ಗೋಕಾಕ್ | ಭಾರತದ ಸಿಂಧುರಶ್ಮಿ |
| 1994 | ಕನ್ನಡ | ಯು. ಆರ್. ಅನಂತಮೂರ್ತಿ | ಸಮಗ್ರ ಸಾಹಿತ್ಯ |
| 1998 | ಕನ್ನಡ | ಗಿರೀಶ್ ಕಾರ್ನಾಡ್ | ಸಮಗ್ರ ಸಾಹಿತ್ಯ |
| 2010 | ಕನ್ನಡ | ಚಂದ್ರಶೇಖರ ಕಂಬಾರ | ಸಮಗ್ರ ಸಾಹಿತ್ಯ |
